ಕಾರವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೂ ಮುಂಚೆ ಸಾವನ್ನಪ್ಪಿದ ಬಾಲಕ | Oneindia Kannada

2018-04-30 147

Basavanthappa Poojary went to river for swimming. But he died fell into depths of the river. He was waiting for SSLC result. His native place was Malagatti in Kuttigi taluk in Koppal district.


ಶನಿವಾರ ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ, ನದಿಯ ಆಳದಲ್ಲಿ ಬಿದ್ದು ಮೃತಪಟ್ಟಿದ್ದ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗತ್ತಿಯ ದೇವಪ್ಪ ಬಸವಂತಪ್ಪ ಪೂಜಾರಿ (17) ಎಂಬಾತನ ಮೃತದೇಹ ಭಾನುವಾರ ತಾಲೂಕಿನ ಕುರ್ನಪೇಟ ಗ್ರಾಮದ ಅರಣ್ಯ ಇಲಾಖೆ ವಸತಿ ಗೃಹದ ಬಳಿಯ ಕಾಳಿ ನದಿಯಲ್ಲಿ ಪತ್ತೆಯಾಗಿ‌ದೆ.

Videos similaires